Nenne monne bandavrella song from the villain movie had created controversy. Shivanna has given clarity about this issue. <br /> <br />ದಿ ವಿಲನ್ ಸಿನಿಮಾದ ನಿನ್ನೆ ಮೊನ್ನೆ ಬಂದವರೆಲ್ಲಾ ನಂ.೧ ಅಂತಾರೇ ಸಾಂಗ್ ಸೃಷ್ಟಿ ಮಾಡಿರೋ ವಿವಾದದ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಮಾತನಾಡಿದ್ದಾರೆ. . <br />